ಭೋಜನಕಾಲೇ ಅಂಕಣದ ಸರ್ವ ಸದಸ್ಯರಿಂಗೂ ೬೩ನೇ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ.
ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಯಾರಿಂಗೂ ನಮ್ಮ ಹಿರಿಯರು ಇದಕ್ಕಾಗಿ ಎಷ್ಟು ಕಷ್ಟ ಪಟ್ಟಿದವು ಹೇಳುದರ ಸರಿಯಾದ ಕಲ್ಪನೆ ಇಪ್ಪಲೆ ಸಾಧ್ಯ ಇಲ್ಲೆ. ಸ್ವಾತಂತ್ರ್ಯ ಇದ್ದರೂ ಪ್ರಜಾಪ್ರಭುತ್ವ ಅಲ್ಲದ್ದ ದೇಶಂಗಳ ನೋಡಿರೆ, ಭಾರತ ದೇಶದ ಪ್ರಜೆಗಳಾಗಿಪ್ಪಲೆ ನಾವು ಎಷ್ಟು ಪುಣ್ಯ ಮಾಡಿದ್ದು ಹೇಳಿ ತಿಳ್ಕೊಂಬಲಕ್ಕು.
ಭಾರತಲ್ಲಿ ಇಷ್ಟರ ವರೆಗೆ ಇಪ್ಪದು ರಾಜಕೀಯ ಸ್ವಾತಂತ್ರ್ಯ ಅಷ್ಟೆ. ಹಸಿವು, ಬಡತನ, ಅನಕ್ಷರತೆ, ಭ್ರಷ್ಟಾಚಾರ, ಉಗ್ರಗಾಮಿಗಳ ಸಮಸ್ಯೆ, ನಕ್ಸಲುವಾದ ಇತ್ಯಾದಿಗಳಿಂದ ಸ್ವಾತಂತ್ರ್ಯ ಸಿಕ್ಕೆಕ್ಕಷ್ಟೆ. ಇದೆಲ್ಲರಿಂದ ಮುಕ್ತಿ ಸಿಕ್ಕುಲೆ ಇನ್ನೂ ೬೩ ವರ್ಷ ಕಾವ ಹಾಂಗೆ ಆಗದ್ದಿರಲಿ !
ವಂದೇ ಮಾತರಂ !
- ಬಾಪಿ
No comments:
Post a Comment