ಇಂದು Friends of BJP ಯವು ಆಯೋಜಿಸಿದ ಚುನಾವಣಾ ಸಭೆಗೆ ಹೋಗಿತ್ತಿದ್ದೆ. ಈ ಸಂಸ್ಥೆ Times of India ದವರ Lead India campaignಲ್ಲಿ ಪ್ರಥಮ ಸ್ಥಾನ ಗೆದ್ದ ಆರ್.ಕೆ.ಮಿಶ್ರಾ ಹೇಳುವವನ ಕಲ್ಪನೆಯ ಕೂಸು. ಇಂದು ಅವ ಭಾಜಪಕ್ಕೆ ಅಧಿಕೃತವಾಗಿ ಸೇರಿದ. ಇಂದಿನ ಸಭೆಗೆ ಅರುಣ್ ಜೇಟ್ಲಿಯೇ ಮೊದಲಾದ ಭಾಜಪದ ಘಟಾನುಘಟಿಗೊ ಬಂದಿತ್ತಿದ್ದವು. ಸಾವಿರಾರು ಸಂಖ್ಯೆಲಿ ಯುವಕರು ಬಂದು ಸೇರಿದ್ದು ನೋಡಿ ಖುಷಿ ಆತು.
Friends of BJPಯವು ಚುನಾವಣೆಂದ ಮೊದಲು ದೇಶದ ಎಲ್ಲಾ ಮುಖ್ಯ ಪಟ್ಟಣಂಗಳಲ್ಲಿಯೂ ಇಂತಹ ಸಭೆ ಆಯೋಜಿಸಿ ಸಾಮಾನ್ಯವಾಗಿ ರಾಜಕೀಯದ ವಿಷಯಲ್ಲಿ ನಿರ್ಲಿಪ್ತವಾಗಿಪ್ಪ ಯುವ ಮತದಾರರ ಬಡಿದೆಬ್ಬಿಸಿ (ಭಾಜಪಕ್ಕೆ) ಮತ ಚಲಾಯಿಸುವ ಪ್ರಜೆಗಳ ಆದ್ಯ ಕರ್ತವ್ಯದ ಬಗ್ಗೆ ನೆನಪಿಸುವ, ಪ್ರಚೋದಿಸುವ, ಹುರಿದುಂಬಿಸುವ ಕೆಲಸವ ಹಮ್ಮಿಗೊಂಡಿದವು.
ಕಾರ್ಯಕ್ರಮ ಲತಾ ಮಂಗೇಶ್ಕರ್ ಹಾಡಿದ "ಏ ಮೇರೆ ವತನ್ ಕೇ ಲೋಗೊ" ಭಕ್ತಿಗೀತೆಯ ಪ್ರಾರ್ಥನೆಂದ ಸುರು ಆಗಿ, ವಂದೇ ಮಾತರಂಲ್ಲಿ ಕೊನೆಗೊಂಡದು ರೋಮಾಂಚನದ ಅನುಭವ ಕೊಟ್ಟತ್ತು. ಇವರ ದೇಶಭಕ್ತಿಯ ಘನ ಕಾರ್ಯ ಸಂಪೂರ್ಣ ಯಶಸ್ವಿಯಾಗಲಿ ಹೇಳಿ ಹಾರೈಸುವೊ.

-ಬಾಪಿ
No comments:
Post a Comment